ground floor
ನಾಮವಾಚಕ

ನೆಲ ಅಂತಸ್ತು; ಹೊರಗಿನ ನೆಲಮಟ್ಟದಲ್ಲಿರುವ ಕೋಣೆಗಳು ಮೊದಲಾದವು.

ನುಡಿಗಟ್ಟು

get in on the ground floor (ಯಾವುದೇ ಯೋಜನೆ, ಕಂಪನಿ, ಮೊದಲಾದವುಗಳಿಗೆ) ಸ್ಥಾಪಕರಲ್ಲಿ, ಪ್ರವರ್ತಕರಲ್ಲಿ ಒಬ್ಬನಾಗಿ ಪ್ರವೇಶ ಪಡೆಯುವುದು; ಸ್ಥಾಪಕ, ಪ್ರವರ್ತಕ – ಸದಸ್ಯನಾಗುವುದು.